Surprise Me!

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ | Oneindia Kannada

2018-10-03 336 Dailymotion

Rupee registered all time low against US dollar on Wednesday. Here is some important things you should know.

ಡಾಲರ್ ಎದುರು ರೂಪಾಯಿಗೆ ಸತತ ಸೋಲಿನ ಹೊಡೆತ ಮುಂದುವರಿದಿದೆ. ಬುಧವಾರವೂ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದ್ದು, ಇದೇ ಮೊದಲ ಬಾರಿಗೆ 73ರ ಗಡಿ ದಾಟಿದೆ.